ಈ ತಿಂಗಳು....

'...2015-16..ನೇ ಶೈಕ್ಷಣಿಕ ವರ್ಷ ದಲ್ಲಿ ನಮ್ಮ ಶಾಲೆಯು BEST PTA ಪ್ರಶಸ್ತಿ ಗಳಿಸಿದೆ.. ಈ ಪ್ರಶಸ್ತಿಯನ್ನು 2016 ಸಪ್ಟೆಂಬರ್ 5 ರಂದು ಜಿಲ್ಲಾಮಟ್ಟದ ಅಧ್ಯಾಪಕ ದಿನದಂದು CJHS CHEMNAD, KASARAGOD ನಲ್ಲಿ ನೀಡಲಾಯಿತು .....

Tuesday 9 September 2014

ಓಣಂ ಆಚರಣೆ

                          ಓಣಂ ಆಚರಣೆ 

ದಿನಾಂಕ 05/09/2014 ಶುಕ್ರವಾರ ಓಣಂ ಆಚರಣೆ ಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.ಶಾಲಾ ವಿದ್ಯಾರ್ಥಿಗಳೇ ಹೂಗಳನ್ನು ತಂದು ಪೂಕಳಂ ರಚಿಸಿದರು.
ವಿವಿಧ ಸ್ವರ್ಧೆಗಳನ್ನು ನಡೆಸಲಾಯಿತು.ಬಳಿಕ ಮಾವೇಲಿಯೊಂದಿಗೆ ಮೆರವಣಿಗೆ,ಸಂವಾದ ನಡೆಸಲಾಯಿತು.ಬಳಿಕ ನಡೆದ ಸಭಾಕಾರ್ಯಕ್ರಮದಲ್ಲಿ ಶಿಕ್ಷಕರು ಓಣಂ ಆಚರಣೆ ಹಾಗೂ ಶಿಕ್ಷಕರ ದಿನಾಚರಣೆಯ  ಮಹತ್ವವನ್ನು ತಿಳಿಸಿದರು.ಮಧ್ಯಾಹ್ನ 'ಓಣಂ ಸದ್ಯ[ಭೋಜನ]' ನೀಡಲಾಯಿತು.ಸಂಜೆ ಓಣಂ ಸ್ಪೆಷಲ್ ಅಕ್ಕಿ ವಿತರಿಸಲಾಯಿತು.IV ನೇ ತರಗತಿಯ ಫಾರಿಸ್ ಮಾವೇಲಿಯ ವೇಷ ಧರಿಸಿದನು.ಅಧ್ಯಾಪಕ ಅಶೋಕ್ ಕುಮಾರ್ ನೇತೃತ್ವ ವಹಿಸಿದರು.ಮುಖ್ಯೋಪಾಧ್ಯರಾದ ಜಯಶಂಕರ್.ವಿ ಉಧ್ಘಾಟಿಸಿದರು.ಅಧ್ಯಾಪಕ ಎಂ.ಎ.ಸಿದ್ದೀಖ್ ಪಾತೂರು,ಅಧ್ಯಾಪಕಿ ಶೈಲಾಶ್ರೀ ,ಅಡುಗೆಯಾಳು ಲಲಿತಕ್ಕ ಸಹಕರಿಸಿದರು.

No comments:

Post a Comment