2016 Science Fair... ಬಡಾಜೆ ಶಾಲೆಯ ಮಕ್ಕಳ ಸಾಧನೆ.....
    2016 ಸಪ್ಟೆಂಬರ್ 24 & 25 ರಂದು Paivalike ಯಲ್ಲಿ ಜರಗಿದ ವಿಜ್ಞಾನ ಮತ್ತು ವೃತ್ತಿ ಪರಿಚಯ fair... ನಲ್ಲಿ  paper craft ನಲ್ಲಿ  ನಮ್ಮ  ಶಾಲೆಯ ವಿಧ್ಯಾರ್ಥಿ ಆಯಿಶತ್ ಶಂನಾಝ್ ತೃತೀಯ ಸ್ಥಾನ ಹಾಗು  product using  waste material ನಲ್ಲಿ ನಫೀಸ  ಫಾಝಿಲ A grade ಪಡೆದಿರುತ್ತಾರೆ. 
 
No comments:
Post a Comment